ಎಲ್ಲ ನನ್ನ ಆತ್ಮೀಯ ಬಂಧುಗಳೇ.. ನಾವು ಕೈಗೊಂಡ ಹೂವು ಬಳ್ಳಿಯ ಮೇಳ ಕಾರ್ಯಕ್ರಮಕ್ಕೆ ಶುಭ ಕೋರಿದ ಎಲ್ಲರಿಗೂ ನಾನು ಚಿರಋಣಿ ಇದ್ದೇನೆ.. ಈ ಮೇಳದ ಉದ್ದೇಶ ಸುಸಜ್ಜಿತವಾಗಿ ಕಟ್ಟಿದ ಮಳಿಗೆಗಳನ್ನು ಮಾರಾಟ ಮಾಡುವ ಮಹತ್ವದ ಮೇಳವಾಗಿದೆ.. ಈ ವಿಷಯವಾಗಿ ತಾವುಗಳು ಮತ್ತು ತಮಗೆ ಸಂಬಂಧಪಟ್ಟವರಿಗೆ ಆ ಮಳಿಗೆಗಳನ್ನು ತೆಗೆದುಕೊಳ್ಳುವ ವಿಷಯವನ್ನು ತಿಳಿಸಿ ಕಾರ್ಯಕ್ರಮಕ್ಕೆ ಬರುವ ಹಾಗೆ ಮಾಡಿ ಇದು ನನ್ನ ಕಳಕಳಿಯ ವಿನಂತಿ.. *ಎಲ್ಲಾ ಮಳಿಗೆಗಳ ಮಾರಾಟವೇ ಕಾರ್ಯಕ್ರಮದ ಯಶಸ್ವಿ ಮೇಳದಲ್ಲಿ ಅಂಗಡಿಗಳನ್ನು ಖರೀದಿಸುವ ಗ್ರಾಹಕರಿಗೆ ಐದು ವರ್ಷಗಳ ವರೆಗೆ ಯಶಸ್ವಿ ಡೆವಲಪರ್ ವತಿಯಿಂದ ಕಡ್ಡಾಯ ಬಾಡಿಗೆ ನೀಡುವ ಖಾತರಿ.

ಧನ್ಯವಾದಗಳು
ಮೃತ್ಯುಂಜಯ ಮುರೊಳ

Contact for stall booking
9448112323 | 7353112323



 

DOWNLOAD PDF.



ENQUIRE NOW



We are associated with